BREAKING NEWS: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಗೆ ಇಡಿ ಸಮನ್ಸ್
ನವದೆಹಲಿ: ಪತ್ರಾ ಚಾಲ್ ಭೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ವರ್ಷಾ ರಾವತ್ ಅವರ ಖಾತೆಯಲ್ಲಿ ನಡೆದ ವ್ಯವಹಾರಗಳು ಬೆಳಕಿಗೆ ಬಂದ ನಂತರ ಸಮನ್ಸ್ ಜಾರಿಗೊಳಿಸಿದೆ. ಶಿವಮೊಗ್ಗ: ದ್ವಿತೀಯ ಪಿಯು ಪೂರಕ ಪರೀಕ್ಷೆ ಹಿನ್ನಲೆ: ಪರೀಕ್ಷಾ ಕೇಂದ್ರದ ಸುತ್ತ-ಮುತ್ತ ನಿಷೇಧಾಜ್ಞೆ ಜಾರಿ ಈಗಾಗಲೇ ಪತ್ರಾ ಚಾಲ್ ಭೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರನ್ನು ಇಡಿ … Continue reading BREAKING NEWS: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಗೆ ಇಡಿ ಸಮನ್ಸ್
Copy and paste this URL into your WordPress site to embed
Copy and paste this code into your site to embed