ಬಿಜೆಪಿ ಅಭ್ಯರ್ಥಿಯ ಮತ ತಾನೇ ಚಲಾಯಿಸಿದ ಪತಿರಾಯ: ಎಲ್ಲಿ ಗೊತ್ತಾ.?

ದಾವಣಗೆರೆ: ಚುನಾವಣಾ ಮಾರ್ಗಸೂಚಿಯಂತೆ ಒಬ್ಬರ ಮತವನ್ನು ಮತ್ತೊಬ್ಬರು ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೆ ಅದು ಚುನಾವಣಾ ಮಾರ್ಗಸೂಚಿ ಉಲ್ಲಂಘನೆಯೇ ಆಗಲಿದೆ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಪತಿರಾಯನೊಬ್ಬ ಮತ ಚಲಾಯಿಸಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ. ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರೋದಾಗಿ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆಗೆ ಪತ್ನಿ ಹಾಗೂ … Continue reading ಬಿಜೆಪಿ ಅಭ್ಯರ್ಥಿಯ ಮತ ತಾನೇ ಚಲಾಯಿಸಿದ ಪತಿರಾಯ: ಎಲ್ಲಿ ಗೊತ್ತಾ.?