ರೋಗಿಗಳಿಗೆ ಮಾತ್ರೆಗಳ ಪೂರ್ಣ ಪ್ಯಾಕೆಟ್ ತೆಗೆದುಕೊಳ್ಳಲು ಒತ್ತಾಯಿಸುವಂತಿಲ್ಲ: ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ರೋಗಿಗಳು ಮತ್ತು ಔಷಧ ಮಾರಾಟಗಾರರ ಹಿತದೃಷ್ಟಿಯಿಂದ ಸರ್ಕಾರ ಶೀಘ್ರದಲ್ಲೇ ಔಷಧೀಯ ಕ್ಷೇತ್ರಕ್ಕೆ ಪ್ರಮುಖ ಸಲಹೆಯನ್ನು ನೀಡಬಹುದು ಎನ್ನಲಾಗಿದೆ. ಅದು ಏನಂದ್ರೆ, ಗ್ರಾಹಕರು ಔಷಧಿಯನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸಬೇಕಾದರೆ, ಅದು ಈಗ ಸಾಧ್ಯವಾಗುತ್ತದೆ. ಸದ್ಯ ಕೆಲವು ಮಾತ್ರೆಗಳನ್ನು ನೀಡುವುದರಿಂದ ಉಳಿದ ಪ್ಯಾಕ್ನಲ್ಲಿ ಬ್ಯಾಚ್ ಸಂಖ್ಯೆ, ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವಿಲ್ಲದಿರುವ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಗ್ರಾಹಕರ ಈ ಸಮಸ್ಯೆಯನ್ನು ಪರಿಹರಿಸಲು ಔಷಧೀಯ ಉದ್ಯಮದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಮೂಲಗಳ ಪ್ರಕಾರ, ಗ್ರಾಹಕರು … Continue reading ರೋಗಿಗಳಿಗೆ ಮಾತ್ರೆಗಳ ಪೂರ್ಣ ಪ್ಯಾಕೆಟ್ ತೆಗೆದುಕೊಳ್ಳಲು ಒತ್ತಾಯಿಸುವಂತಿಲ್ಲ: ಕೇಂದ್ರ ಸರ್ಕಾರ ಸೂಚನೆ