“ರೋಗಿಗೆ ಚಿಕಿತ್ಸೆ ಕುರಿತು ತಿಳಿಯುವ ಹಕ್ಕಿದೆ” : ಸ್ಪಷ್ಟವಾಗಿ ಪ್ರಿಸ್ಕ್ರಿಪ್ಷನ್ ಬರೆಯುವಂತೆ ವೈದ್ಯರಿಗೆ ಹೈಕೋರ್ಟ್ ತಾಕೀತು

ಚಂಡೀಗಢ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಒಂದು ಪ್ರಮುಖ ಆದೇಶವನ್ನ ಹೊರಡಿಸಿದ್ದು, ವೈದ್ಯರು ಸ್ಪಷ್ಟ ಮತ್ತು ಓದಬಹುದಾದ ಪ್ರಿಸ್ಕ್ರಿಪ್ಷನ್‌’ಗಳನ್ನು ಬರೆಯುವುದು ಕಾನೂನುಬದ್ಧ ಅವಶ್ಯಕತೆಯಾಗಿದೆ ಎಂದಿದೆ. ಸರ್ಕಾರಿ ಆಸ್ಪತ್ರೆಗಳಿಂದಾಗಲಿ ಅಥವಾ ಖಾಸಗಿ ಆಸ್ಪತ್ರೆಗಳಿಂದಾಗಲಿ ಎಲ್ಲಾ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌’ಗಳು ಮತ್ತು ರೋಗನಿರ್ಣಯದ ಟಿಪ್ಪಣಿಗಳನ್ನ ಸ್ಪಷ್ಟ ಮತ್ತು ಓದಬಹುದಾದ ರೂಪದಲ್ಲಿ ಬರೆಯಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇವುಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯುವುದು ಅಥವಾ ಟೈಪ್ ಮಾಡಿದ ಅಥವಾ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡುವುದು ಉತ್ತಮ ಎಂದು ತಿಳಿಸಿದೆ. ರೋಗಿಯು ತನ್ನ … Continue reading “ರೋಗಿಗೆ ಚಿಕಿತ್ಸೆ ಕುರಿತು ತಿಳಿಯುವ ಹಕ್ಕಿದೆ” : ಸ್ಪಷ್ಟವಾಗಿ ಪ್ರಿಸ್ಕ್ರಿಪ್ಷನ್ ಬರೆಯುವಂತೆ ವೈದ್ಯರಿಗೆ ಹೈಕೋರ್ಟ್ ತಾಕೀತು