ಪತ್ನಿ ಮೇಲೆ ಮುನಿಸಿಕೊಂಡು ಮರ ಹತ್ತಿ ಕುಳಿತ ಪತಿರಾಯ, ತಿಂಗಳಾದ್ರೂ ಕೆಳಗಿಳಿಯುತ್ತಿಲ್ಲ ಭೂಪ.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಉತ್ತರ ಪ್ರದೇಶದ ಮೌ ಜಿಲ್ಲೆಯಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೋಪಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸರತ್‌ಪುರ ಗ್ರಾಮದಲ್ಲಿ ಪತ್ನಿಯ ದಿನನಿತ್ಯದ ಜಗಳದಿಂದ ನೊಂದ ರಾಮ ಪ್ರವೇಶ್ ಎನ್ನುವ ಯುವಕನೊಬ್ಬ 100 ಅಡಿ ಎತ್ತರದ ತೆಂಗಿನ ಮರವನ್ನ ಹತ್ತಿ ಕುಳಿತಿದ್ದಾನೆ. ಅಚ್ಚರಿಯೆಂದ್ರೆ, ಮರ ಹತ್ತಿ ಕುಳಿತು ಒಂದು ತಿಂಗಳಾದ್ರೂ ಯುವಕ ಕೆಳಗಿಳಿಯುವ ಮನಸ್ಸು ಮಾಡ್ತಿಲ್ಲ. ಇನ್ನು ಗ್ರಾಮಸ್ಥರು ಮತ್ತು ಸಂಬಂಧಿಕರು ಅತನನ್ನ ಕೆಳಗಿಳಿಸಲು ಪ್ರಯತ್ನಿಸ್ತಿದ್ರೂ, ಅದು ಆಗ್ತಿಲ್ಲ. ಬದಲಾಗಿ ಮನವೋಲಿಸಲು ಬಂದ … Continue reading ಪತ್ನಿ ಮೇಲೆ ಮುನಿಸಿಕೊಂಡು ಮರ ಹತ್ತಿ ಕುಳಿತ ಪತಿರಾಯ, ತಿಂಗಳಾದ್ರೂ ಕೆಳಗಿಳಿಯುತ್ತಿಲ್ಲ ಭೂಪ.!