BIGG NEWS : ಭುಗಿಲೆದ್ದ’ಪಠಾಣ್’ ಕೇಸರಿ ಬಿಕಿನಿ ವಿವಾದ : ದೀಪಿಕಾ ಪಡುಕೋಣೆ ಪರ ಮೋಹಕ ನಟಿ ‘ರಮ್ಯಾ’ ಬ್ಯಾಟಿಂಗ್

ಬೆಂಗಳೂರು : ಹೆಣ್ಣುಮಕ್ಕಳು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ ಎಂದು ನಟಿ ಮೋಹಕ ತಾರೆ ರಮ್ಯಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ನಟಿ ರಮ್ಯಾ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ಮತ್ತು ನಟಿ ದೀಪಿಕಾ ಪಡುಕೋಣೆ ಧರಿಸಿರುವ ಬಟ್ಟೆ ಕುರಿತಾಗಿ ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಕಿಡಿಕಾರಿದ ರಮ್ಯಾ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು ಎಂದು ಟ್ವೀಟ್ ಮಾಡಿದ್ದಾರೆ. ಸಮಂತಾ ತನ್ನ ವಿಚ್ಛೇದನಕ್ಕಾಗಿ ಟ್ರೋಲ್ ಆದರೆ, … Continue reading BIGG NEWS : ಭುಗಿಲೆದ್ದ’ಪಠಾಣ್’ ಕೇಸರಿ ಬಿಕಿನಿ ವಿವಾದ : ದೀಪಿಕಾ ಪಡುಕೋಣೆ ಪರ ಮೋಹಕ ನಟಿ ‘ರಮ್ಯಾ’ ಬ್ಯಾಟಿಂಗ್