ಪಿತೃತ್ವ ರಜೆ ; ತಂದೆಯಾಗುವ ‘ಪುರುಷ ಉದ್ಯೋಗಿ’ಗಳಿಗೂ ಸಿಗಲಿದೆ 3 ತಿಂಗಳ ರಜೆ, ಕಂಪನಿ ವಿಶಿಷ್ಟ ಸೌಲಭ್ಯ

ನವದೆಹಲಿ : ಮಹಿಳಾ ಉದ್ಯೋಗಿ ತಾಯಿಯಾದ್ರೆ, ಆಕೆಗೆ ಹೆರಿಗೆ ರಜೆ ನೀಡಲಾಗುತ್ತದೆ ಎಂದು ನೀವು ಇಲ್ಲಿಯವರೆಗೆ ಕೇಳಿರಬೇಕು. ಆದ್ರೆ, ಈಗ ಒಂದು ಕಂಪನಿಯು ತಂದೆಯಾದ ನಂತರವೂ ತನ್ನ ಪುರುಷ ಉದ್ಯೋಗಿಗೆ ಪಿತೃತ್ವ ರಜೆ ನೀಡಲು ಹೊರಟಿದೆ. ಈ ಕಂಪನಿಯ ಹೆಸರು ಫಿಜರ್ ಇಂಡಿಯಾ. ಇದು ಕಂಪನಿಯಲ್ಲಿ ಪಿತೃತ್ವ ರಜೆ ನೀತಿಯ ಅನುಷ್ಠಾನವನ್ನು ಘೋಷಿಸಿದೆ. ಪಿತೃತ್ವ ರಜೆ ನೀತಿ ಎಂದರೇನು.? ಫಿಜರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ 12 ವಾರಗಳ ಪಿತೃತ್ವ ರಜೆ ನೀತಿಯನ್ನ ಜಾರಿಗೆ ತಂದಿದೆ. ಈ ನೀತಿಯ … Continue reading ಪಿತೃತ್ವ ರಜೆ ; ತಂದೆಯಾಗುವ ‘ಪುರುಷ ಉದ್ಯೋಗಿ’ಗಳಿಗೂ ಸಿಗಲಿದೆ 3 ತಿಂಗಳ ರಜೆ, ಕಂಪನಿ ವಿಶಿಷ್ಟ ಸೌಲಭ್ಯ