ಬೆಂಗಳೂರಿನಲ್ಲಿ ‘ಪಟಾಕಿ ಸಿಡಿತ’ದಿಂದ ’15ಕ್ಕೂ ಹೆಚ್ಚು ಮಂದಿ’ಗೆ ಗಾಯ

ಬೆಂಗಳೂರು : ಬೆಳಕಿನ ಹಬ್ಬದ ದಿನದಂದು ನಗರದಲ್ಲಿ ಪಟಾಕಿ ಸಿಡಿಸಲು ಹೋದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸಿದವರು ಹಾಗೂ ಬೇರೆಯವರು ಹಚ್ಚಿದ ಪಟಾಕಿ ಕಿಡಿ ತಗುಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಗಳೊಂದಿಗೆ ಆರೋಗ್ಯಕ್ಕೆ ಹಾನಿಕಾರಕ ಪಟಾಕಿ ನಿಷೇಧಿಸಿತ್ತು. ಹಸಿರು ಪಟಾಕಿಗೆ ಅವಕಾಶ ನೀಡಿತ್ತು. ಹೀಗೆ ನೀಡಿದ್ದರ ನಡುವೆಯೂ ಹಾನಿ ಮಾತ್ರ ತಪ್ಪಿಲ್ಲ. ನಿನ್ನೆ ಸುಮಾರು 15 ಜನರಿಗೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ … Continue reading ಬೆಂಗಳೂರಿನಲ್ಲಿ ‘ಪಟಾಕಿ ಸಿಡಿತ’ದಿಂದ ’15ಕ್ಕೂ ಹೆಚ್ಚು ಮಂದಿ’ಗೆ ಗಾಯ