BREAKING: ವಿಮಾನಗಳಲ್ಲಿ ಇಯರ್‌ಫೋನ್‌ಗಳನ್ನು ಬಳಸದೆ ಜೋರಾಗಿ ಹಾಡು ಹಾಕಿದ್ರೆ ದಂಡ ವಿಧಿಸಬಹುದು: ಕೇಂದ್ರ ಸರ್ಕಾರ
ನವದೆಹಲಿ: ಈಗಾಗಲೇ ಸಾರಿಗೆ ಬಸ್ಸುಗಳಲ್ಲಿ ಜೋರಾಗಿ ಮೊಬೈಲ್ ಪೋನ್ ನಿಂದ ಹಾಡು ಹಾಕೋದು ನಿಷೇಧಿಸಲಾಗಿದೆ. ನಿಯಮ ಮೀರಿದವರಿಗೆ ಕಾನೂನಿನ ಪ್ರಯೋಗಕ್ಕೂ ಸೂಚಿಸಲಾಗಿದೆ. ಈ ಬೆನ್ನಲ್ಲೇ ಇದೀಗ ವಿಮಾನದಲ್ಲೂ ಈ ರೂಲ್ಸ್ ಜಾರಿಗೊಳ್ಳುತ್ತಿದೆ. ಇನ್ಮುಂದೆ ವಿಮಾನಗಳಲ್ಲಿ ಜೋರಾಗಿ ಹಾಡು ಹಾಕಿದ್ರೆ ದಂಡ ವಿಧಿಸಲಾಗುತ್ತದೆ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ವಿಮಾನದೊಳಗೆ ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಇಯರ್‌ಫೋನ್‌ಗಳನ್ನು ಬಳಸದೆ ಜೋರಾಗಿ ಸಂಗೀತ ನುಡಿಸುವ ಪ್ರಯಾಣಿಕರು ವಿಮಾನಯಾನ ನಿಯಮಗಳ ಅಡಿಯಲ್ಲಿ ಅಶಿಸ್ತಿನ ನಡವಳಿಕೆಗೆ ಸಮನಾಗಿದ್ದರೆ ದಂಡದ … Continue reading BREAKING: ವಿಮಾನಗಳಲ್ಲಿ ಇಯರ್‌ಫೋನ್‌ಗಳನ್ನು ಬಳಸದೆ ಜೋರಾಗಿ ಹಾಡು ಹಾಕಿದ್ರೆ ದಂಡ ವಿಧಿಸಬಹುದು: ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed