ʻಏರ್ ವಿಸ್ತಾರಾʼ ಊಟದಲ್ಲಿ ಸಿಗ್ತು ʻಜಿರಳೆʼ: ಪ್ರಯಾಣಿಕನ ಟ್ವೀಟ್‌ಗೆ ಸಂಸ್ಥೆ ಕೊಟ್ಟ ಉತ್ತರವೇನು ಗೊತ್ತಾ?
ನವದೆಹಲಿ: ಏರ್ ವಿಸ್ತಾರಾ(Air Vistara) ವಿಮಾನಯಾನ ಪ್ರಯಾಣಿಕರೊಬ್ಬರು ಶುಕ್ರವಾರ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ತಮ್ಮ ಪ್ಯಾಕ್ ಮಾಡಿದ ಆಹಾರದಲ್ಲಿ ಜಿರಳೆ ಕಂಡುಬಂದಿದೆ ಎಂದು ಹಂಚಿಕೊಂಡಿದ್ದಾರೆ. ನಿಕುಲ್ ಸೋಲಂಕಿ ಎಂಬ ಪ್ರಯಾಣಿಕ, “ಏರ್ ವಿಸ್ತಾರಾ ಊಟದಲ್ಲಿ ಸಣ್ಣ ಜಿರಳೆ ಇತ್ತು” ಎಂದು ಟ್ವೀಟ್ ಮಾಡಿದ್ದಾರೆ. ಪ್ರಯಾಣಿಕ ಸೋಲಂಕಿ ಅವರು ಭೋಜನದ ಎರಡು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಇಡ್ಲಿ ಸಾಂಬಾರ್ ಮತ್ತು ಉಪ್ಮಾವನ್ನು ತಟ್ಟೆಯಲ್ಲಿ ಪ್ರದರ್ಶಿಸಲಾಗುತ್ತದೆ. ಮತ್ತೊಂದರಲ್ಲಿ ಆಹಾರದೊಳಗೆ ಸತ್ತ ಜಿರಳೆ ಛಾಯಾಚಿತ್ರವಿದೆ. Small cockroach … Continue reading ʻಏರ್ ವಿಸ್ತಾರಾʼ ಊಟದಲ್ಲಿ ಸಿಗ್ತು ʻಜಿರಳೆʼ: ಪ್ರಯಾಣಿಕನ ಟ್ವೀಟ್‌ಗೆ ಸಂಸ್ಥೆ ಕೊಟ್ಟ ಉತ್ತರವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed