ಬಿಎಂಟಿಸಿ ಬಸ್ಸಲ್ಲಿ 6 ರೂಪಾಯಿಯ ಬದಲು ರೂ.62,316 ಪೋನ್ ಪೇ ಮಾಡಿದ ಪ್ರಯಾಣಿಕ: ಮುಂದೆ ಆಗಿದ್ದೇನು ಗೊತ್ತಾ?

ಬೆಂಗಳೂರು: ಜನವರಿ.14, 2026ರಂದು ಬಿಎಂಟಿಸಿ ಬಸ್ ಮಾರ್ಗ 375D/18ರಲ್ಲಿ ಅಪರೂಪದ ಘಟನೆ ನಡೆದಿದೆ. ರಾತ್ರಿ ತಂಗುವ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಒಬ್ಬ ವಯಸ್ಕ ಪ್ರಯಾಣಿಕರು ಫೋನ್‌ ಪೇ ಮೂಲಕ ಟಿಕೆಟ್ ಶುಲ್ಕ ಪಾವತಿಸುವಾಗ ಅಚಾತುರ್ಯದಿಂದ ರೂ.6ರ ಬದಲಾಗಿ ರೂ.62,316 ಪಾವತಿಸಿದ್ದನು. ಆದರೇ ಕಂಡಕ್ಟರ್ ಮಾಡಿದಂತ ಆ ಕಾರ್ಯದಿಂದ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಆ ಬಗ್ಗೆ ಮುಂದೆ ಓದಿ..  ದಿನಾಂಕ 14-01-2026ರಂದು ಬಿಎಂಟಿಸಿ ಬಸ್ಸನ್ನು ರಾತ್ರಿ 8.30ರ ಸುಮಾರಿಗೆ ಪ್ರಯಾಣಿಕರೊಬ್ಬರು ಏರಿದ್ದರು. ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ … Continue reading ಬಿಎಂಟಿಸಿ ಬಸ್ಸಲ್ಲಿ 6 ರೂಪಾಯಿಯ ಬದಲು ರೂ.62,316 ಪೋನ್ ಪೇ ಮಾಡಿದ ಪ್ರಯಾಣಿಕ: ಮುಂದೆ ಆಗಿದ್ದೇನು ಗೊತ್ತಾ?