ಮುಂಬೈ: ಇತ್ತೀಚೆಗೆ ಮುಂಬೈನಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ರೈಲ್ವೇ ಪ್ರಯಾಣಿಕರೊಬ್ಬರಿಗೆ IRCTC ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ ಹಳದಿ ಕಾಗದ (yellow paper) ಕಂಡುಬಂದಿದೆ. ಅಜಿ ಕುಮಾರ್ ಎಂಬ ಪ್ರಯಾಣಿಕ ಆರ್ಡರ್ ಮಾಡಿದ ಸಮೋಸಾದಲ್ಲಿ ಹಳದಿ ಕಾಗದ ಸಿಕ್ಕಿದೆ. ಘಟನೆಯ ಬಗ್ಗೆ IRCTC ಅಧಿಕಾರಿಗಳ ಗಮನಕ್ಕೆ ಇದರ ಫೋಟೋ ತೆಗೆದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʻನಾನು ಇಂದು (9-10-22) IRCTC ಪ್ಯಾಂಟ್ರಿಯಿಂದ ತಿನ್ನಲು ಒಂದು ಸಮೋಸವನ್ನು ಖರೀದಿಸಿದೆ. ಸೋಮೋಸಾದೊಳಗಿನ ಹಳದಿ ಕಾಗದವನ್ನು ನೋಡಿʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. … Continue reading ರೈಲಿನಲ್ಲಿ ಡೆಲಿವರಿ ಮಾಡಿದ ʻಸಮೋಸಾʼದಲ್ಲಿ ‘ಹಳದಿ ಕಾಗದ’ ಪತ್ತೆ : ಇದಕ್ಕೆ IRCTC ಹೇಳಿದ್ದೇನು? | ‘yellow paper’ inside samosa served on train
Copy and paste this URL into your WordPress site to embed
Copy and paste this code into your site to embed