ಕರಾಚಿ(ಪಾಕಿಸ್ತಾನ): ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ಗೆ ಸೇರಿದ ಪೇಶಾವರ-ದುಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಸೀಟುಗಳನ್ನು ಗುದ್ದಲು, ವಿಮಾನದ ಕಿಟಕಿಗೆ ಒದೆಯಲು ಮತ್ತು ವಿಮಾನದ ಸಿಬ್ಬಂದಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಇದರಿಂದ ಅಲ್ಲಿದ್ದವರಿಗೆ ಗದ್ದಲ ಉಂಟಾಗಿದೆ. ಅಷ್ಟೇ ಅಲ್ಲದೇ, ಸಿಬ್ಬಂದಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಹೀಗಾಗಿ ವಿಮಾನಯಾನ ಸಂಸ್ಥೆ ಪ್ರಯಾಣಿಕನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. PIA ಯ PK-283 ಫ್ಲೈಟ್‌ನಲ್ಲಿದ್ದ ಪ್ರಯಾಣಿಕ ವಿಮಾನದ ಕಿಟಕಿಗಳಿಗೆ ಒದ್ದು ಹಾನಿಗೊಳಿಸಿದ್ದಾನೆ. ಈತ ಸಹ ಪ್ರಯಾಣಿಕನ ಸಹ ಆಸನಗಳನ್ನು ತಳ್ಳಿದ್ದಾನೆ. … Continue reading BIG NEWS: ವಿಮಾನದಲ್ಲಿ ವಿಚಿತ್ರ ಗದ್ದಲ ಸೃಷ್ಟಿ: ಪ್ರಯಾಣಿಕನನ್ನು ಕಪ್ಪುಪಟ್ಟಿಗೆ ಸೇರಿಸಿದ ಪಾಕ್ ಏರ್‌ಲೈನ್ಸ್ | Passenger blacklisted by Pak airlines
Copy and paste this URL into your WordPress site to embed
Copy and paste this code into your site to embed