ವಿಮಾನದಲ್ಲಿ ʻಬಾತ್ ರೂಂ ಬಳಕೆʼಗೆ ಅವಕಾಶ ನೀಡದ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಯಾಣಿಕ ʻ video viral ʼ| Watch

ವೈರಲ್‌ ನ್ಯೂಸ್‌ : ಅಮೇರಿಕನ್ ಏರ್ಲೈನ್ಸ್ ವಿಮಾನದಲ್ಲಿ ಪ್ರಯಾಣಿಕರು ಸಿಬ್ಬಂದಿಗೆ ಹೊಡೆದಿದ್ದಾರೆ. ಫ್ಲೈಟ್ ಅಟೆಂಡೆಂಟ್ ದೂರಿನ ಮೇರೆಗೆ ವಿಮಾನ ಲಾಸ್ ಏಂಜಲೀಸ್‌ನಲ್ಲಿ ಲ್ಯಾಂಡ್ ಮಾಡಿದಾಗ, ಪ್ರಯಾಣಿಕರನ್ನು ಡಿಬೋರ್ಡ್ ಮಾಡಿ ಪೊಲೀಸರು ಬಂಧಿಸಿದರು. ಘಟನೆಯ ವಿಡಿಯೋ ಬೆಳಕಿಗೆ ಬಂದಿದೆ. BMS ಶಿಕ್ಷಣ ಟ್ರಸ್ಟ್ ಅಕ್ರಮ: ಪ್ರಧಾನಿ ಮೋದಿಗೆ ದೂರು ನೀಡಲು ನಿರ್ಧಾರ – ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಪ್ರಯಾಣಿಕ ವಿಮಾನ ಸಿಬ್ಬಂದಿಯ ತಲೆಯ ಹಿಂಭಾಗಕ್ಕೆ ಹೊಡೆದು ಓಡಿಹೋಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಯುವಕ ಪ್ರಥಮ ದರ್ಜೆ ಶೌಚಾಲಯವನ್ನು ಬಳಸಲು … Continue reading ವಿಮಾನದಲ್ಲಿ ʻಬಾತ್ ರೂಂ ಬಳಕೆʼಗೆ ಅವಕಾಶ ನೀಡದ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಯಾಣಿಕ ʻ video viral ʼ| Watch