ವ್ಯಕ್ತಿಯೊಬ್ಬ ಸೇದಿ ಬಿಸಾಡಿದ ಸಿಗರೇಟ್‌ ತುಂಡಿನಿಂದ ವಿಮಾನದ ಶೌಚಾಲಯಕ್ಕೆ ಬೆಂಕಿ… ಮುಂದೇನಾಯ್ತು ಗೊತ್ತಾ?

ಬ್ಯಾಂಕಾಕ್‌ : ವಿಮಾನದಲ್ಲಿ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ವಿಮಾನದ ಶೌಚಾಲಯದ ಒಳಗೆ ಹೋಗಿ ಸಿಗರೇಟ್‌ ಸೇದಲು ಹೋಗಿ ಶೌಚಾಲಯ ಬೆಂಕಿಯಿಂದ ಧಗಧಗಿಸಿರುವ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಟೆಲ್ ಅವೀವ್‌ನಿಂದ ಬ್ಯಾಂಕಾಕ್‌ಗೆ ಎಲ್ ಅಲ್ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್‌ ಸೇದಿ ಅದರ ತುಂಡನ್ನು ಕಸದ ತೊಟ್ಟಿಗೆ ಬಿಸಾಡಿದ್ದಾನೆ. ಅದರ ಕಿಡಿಯಿಂದ ಕಸದ ತೊಟ್ಟಿಯಲ್ಲಿದ್ದ ಪೇಪರ್‌ ಹೊತ್ತಿ ಉರಿಯಲು ಆರಂಭಿಸಿದೆ. ಈ ವೇಳೆ ಶೌಚಾಲಯದಲ್ಲಿದ್ದ ಟಾಯ್ಲೆಟ್ ಪೇಪರ್ ಮತ್ತು ಟಿಶ್ಯೂಗಳನ್ನು ಸುಟ್ಟು ಬೆಂಕಿಗಾಹುತಿಯಾಗಿದ್ದು, ಶೌಚಾಲಯ ಪೂರ್ಣ … Continue reading ವ್ಯಕ್ತಿಯೊಬ್ಬ ಸೇದಿ ಬಿಸಾಡಿದ ಸಿಗರೇಟ್‌ ತುಂಡಿನಿಂದ ವಿಮಾನದ ಶೌಚಾಲಯಕ್ಕೆ ಬೆಂಕಿ… ಮುಂದೇನಾಯ್ತು ಗೊತ್ತಾ?