ಕರ್ನಾಟಕದಲ್ಲಿ ಒಂದು ‘ಕುಟುಂಬದ’ ಕೈಯಲ್ಲಿ ಸಿಕ್ಕಾಕೊಂಡಿರುವ ಪಕ್ಷವನ್ನು ರಕ್ಷಿಸಬೇಕಿದೆ : ‘ಬಂಡಾಯ’ವೆದ್ದ KS ಈಶ್ವರಪ್ಪ
ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು ಸದ್ಯ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಗೆ ಕೂಡ ಈ ಬಾರಿ ಟಿಕೆಟ್ ದೊರಕಿಲ್ಲ.ಇದರಿಂದ ಸಿಡಿದೆದ್ದ ಕೆಎಸ್ ಈಶ್ವರಪ್ಪ ಕರ್ನಾಟಕದಲ್ಲಿ ಕುಟುಂಬದ ಕೈಯಲ್ಲಿ ಪಕ್ಷವೊಂದು ಸಿಕ್ಕಾಕೊಂಡಿದೆ. ಅದನ್ನು ರಕ್ಷಿಸಬೇಕಿದೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ‘CAA’ ಜಾರಿ ಕುರಿತು ಸಚಿವ ಸಂಪುಟದಲ್ಲಿ … Continue reading ಕರ್ನಾಟಕದಲ್ಲಿ ಒಂದು ‘ಕುಟುಂಬದ’ ಕೈಯಲ್ಲಿ ಸಿಕ್ಕಾಕೊಂಡಿರುವ ಪಕ್ಷವನ್ನು ರಕ್ಷಿಸಬೇಕಿದೆ : ‘ಬಂಡಾಯ’ವೆದ್ದ KS ಈಶ್ವರಪ್ಪ
Copy and paste this URL into your WordPress site to embed
Copy and paste this code into your site to embed