ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪರಿಷತ್ ನ ಎರಡು ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಪದವೀಧರ ಕ್ಞೇತ್ರದಲ್ಲಿ ಮಧು ಜಿ ಮಾದೇಗೌಡ, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ್ ಗುರಿಕಾರ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ.
1) ದಕ್ಷಿಣ ಪದವೀಧರ ಕ್ಞೇತ್ರ- ಮಧು ಜಿ ಮಾದೇಗೌಡ
2)ಪಶ್ಚಿಮ ಶಿಕ್ಷಕರ ಕ್ಷೇತ್ರ – ಬಸವರಾಜ್ ಗುರಿಕಾರ್
ಪೋಷಕರ ಅಜಾಗರೂಕತೆಯಿಂದ ಕಾರಿನೊಳಗೆ ಲಾಕ್ ಆದಾ ʼವರ್ಷದ ಕಂದಮ್ಮʼ ; ಮುಂದೇನಾಯ್ತು ಗೊತ್ತಾ?
SHOCKING : ಮಗಳು ‘Mobile’ ನೋಡುತ್ತಾಳೆ ಎಂದು ನಿರಂತರ ಅತ್ಯಾಚಾರ ನಡೆಸಿದ ಕಾಮುಕ ತಂದೆ