ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: 84 ಅಥ್ಲೀಟ್ ಗಳ ಪಟ್ಟಿ ಪ್ರಕಟಿಸಿದ ಪಿಸಿಐ | Paris Paralympics 2024

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಸ್ಪರ್ಧಿಸಲು ಫ್ರಾನ್ಸ್ಗೆ ಪ್ರಯಾಣಿಸಲು ಸಜ್ಜಾಗಿರುವ 84 ಸದಸ್ಯರ ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನು ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ 2024 ರ ತುಕಡಿಗಳ ಪಟ್ಟಿಯು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯಧಿಕ ಭಾರತೀಯ ಕ್ರೀಢಾಪಟುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. India's Largest-Ever Para Contingent Ready for Paris 2024! 🇮🇳 At a press conference held in Jaipur yesterday, the Paralympic Committee of India … Continue reading ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: 84 ಅಥ್ಲೀಟ್ ಗಳ ಪಟ್ಟಿ ಪ್ರಕಟಿಸಿದ ಪಿಸಿಐ | Paris Paralympics 2024