Paris Paralympics 2024 : ಪುರುಷರ ಶೂಟಿಂಗ್’ನಲ್ಲಿ ‘ಮನೀಶ್ ನರ್ವಾಲ್’ಗೆ ‘ಬೆಳ್ಳಿ ಪದಕ’

ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಬೇಸಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಅನೇಕ ಪದಕಗಳನ್ನ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನೀಶ್ ಪಾತ್ರರಾದರು. ಚಟೌರೌಕ್ಸ್ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ಫೈನಲ್’ನಲ್ಲಿ 23 ವರ್ಷದ ಮನೀಶ್ ಒಟ್ಟು 234.9 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಇದಕ್ಕೂ ಮುನ್ನ ಶುಕ್ರವಾರ ಸ್ಟಾರ್ ಶೂಟರ್ … Continue reading Paris Paralympics 2024 : ಪುರುಷರ ಶೂಟಿಂಗ್’ನಲ್ಲಿ ‘ಮನೀಶ್ ನರ್ವಾಲ್’ಗೆ ‘ಬೆಳ್ಳಿ ಪದಕ’