ಜಿಯೋಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ | Paris Paralympic Games 2024
ಮುಂಬೈ : ಪ್ಯಾರಿಸ್ ಒಲಿಂಪಿಕ್-2024ರ ಐತಿಹಾಸಿಕ ವೀಕ್ಷಣೆ ದಾಖಲೆ ಪ್ರಸ್ತುತಿಯ ನಂತರದಲ್ಲಿ ಜಿಯೋಸಿನಿಮಾದಲ್ಲಿ ಪ್ಯಾರಾಲಿಂಪಿಕ್ ಗೇಮ್ಸ್ ಪ್ಯಾರಿಸ್-2024ರ ನೇರಪ್ರಸಾರದ ಘೋಷಣೆಯನ್ನು ವಯಾಕಾಮ್18 ಮಾಡುತ್ತಿದೆ. ಫ್ರೆಂಚ್ ರಾಜಧಾನಿಯಲ್ಲಿ ಆಗಸ್ಟ್ 28ರಿಂದ ಸೆಪ್ಟೆಂಬರ್ 8ರವರೆಗೆ ಪ್ಯಾರಾಲಿಂಪಿಕ್ ನಡೆಯಲಿದೆ. ಜಿಯೋಸಿನಿಮಾದಲ್ಲಿ 12 ದಿನಗಳ ಕ್ರೀಡಾಕೂಟದ ನೇರಪ್ರಸಾರ ನೀಡುವ ಜೊತೆಗೆ ಸ್ಪೋರ್ಟ್ಸ್18 ಟಿವಿ ನೆಟ್‌ವರ್ಕ್‌ನಲ್ಲಿ ಸ್ಪರ್ಧೆಗಳ ದೈನಂದಿನ ಮುಖ್ಯಾಂಶಗಳನ್ನು ಸಹ ನೀಡಲಾಗುತ್ತದೆ. ಜಿಯೋಸಿನಿಮಾ ಎರಡು ಏಕಕಾಲೀನ ಫೀಡ್‌ಗಳಲ್ಲಿ ವೀಕ್ಷಕರಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ ಅತ್ಯುತ್ತಮ ಕ್ರೀಡಾಸ್ಪರ್ಧೆಗಳ ಸಮಗ್ರ ಪ್ರಸ್ತುತಿಯನ್ನು ನೀಡಲಿದೆ. ವೀಕ್ಷಕರು ಪ್ಯಾರಿಸ್ … Continue reading ಜಿಯೋಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ | Paris Paralympic Games 2024
Copy and paste this URL into your WordPress site to embed
Copy and paste this code into your site to embed