Paris Olympics : ಬಾಹ್ಯಾಕಾಶದಿಂದ ‘ಅದ್ಭುತ ಚಿತ್ರ’ ಹಂಚಿಕೊಂಡ ‘ನಾಸಾ’, ಪೋಟೋ ವೈರಲ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ಯಾರಿಸ್ ಒಲಿಂಪಿಕ್ಸ್ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ. ಏತನ್ಮಧ್ಯೆ, ನಾಸಾ ಶನಿವಾರ ಬಾಹ್ಯಾಕಾಶದಿಂದ ಪ್ಯಾರಿಸ್’ನ ಅದ್ಭುತ ಚಿತ್ರಗಳನ್ನ ಹಂಚಿಕೊಂಡಿದೆ. ಈ ಚಿತ್ರಗಳಿಗೆ ಎಲೋನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತನ್ನ X ಸಾಮಾಜಿಕ ಮಾಧ್ಯಮ ಖಾತೆಯಿಂದ ಕೆಲವು ಚಿತ್ರಗಳನ್ನ ಪೋಸ್ಟ್ ಮಾಡಿದೆ. ಆರ್ಬಿಟಿಂಗ್ ಲ್ಯಾಬೊರೇಟರಿಯು ಪೋಸ್ಟ್ ಮಾಡಿದೆ, “ಸಿಟಿ ಆಫ್ ಲೈಟ್ ಪ್ಯಾರಿಸ್’ನಲ್ಲಿ 2024ರ ಒಲಿಂಪಿಕ್ಸ್ ಪ್ರಾರಂಭವಾಗಿದೆ. ಈ ಫೋಟೋಗಳನ್ನ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದಿದ್ದು, ಅದು ರಾತ್ರಿಯಲ್ಲಿ … Continue reading Paris Olympics : ಬಾಹ್ಯಾಕಾಶದಿಂದ ‘ಅದ್ಭುತ ಚಿತ್ರ’ ಹಂಚಿಕೊಂಡ ‘ನಾಸಾ’, ಪೋಟೋ ವೈರಲ್