BREAKING : ಪ್ಯಾರಿಸ್ ಒಲಿಂಪಿಕ್ : ಸಿಂಧು ಬಳಿಕ 16ನೇ ಸುತ್ತಿಗೆ ‘ಲಕ್ಷ್ಯ ಸೇನ್’ ಲಗ್ಗೆ |Paris Olympic 2024

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತದ ಶಟ್ಲರ್ ಪಿ.ವಿ.ಸಿಂಧು ಎಸ್ಟೋನಿಯಾದ ಕುಬಾ ಕ್ರಿಸ್ಟಿನಾ ಅವರನ್ನು ಸೋಲಿಸುವ ಮೂಲಕ ರೌಂಡ್ ಆಫ್ 16ಗೆ ಪ್ರವೇಶಿಸಿದರು. ಸಧ್ಯ ಲಕ್ಷ್ಯ ಸೇನ್ ಕೂಡ ಸಿಂಧು ಅವ್ರನ್ನ ಹಿಂಬಲಿಸಿದ್ದು, 16ನೇ ಸುತ್ತಿದೆ ಲಗ್ಗೆ ಇಟ್ಟಿದ್ದಾರೆ. ಏತನ್ಮಧ್ಯೆ, ಭಾರತದ ಶೂಟರ್ ಸ್ವಪ್ನಿಲ್ ಸಿಂಗ್ 50 ಮೀಟರ್ ಏರ್ ರೈಫಲ್ 3 ಪೊಸಿಷನ್ಸ್ ಫೈನಲ್ನಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡರೆ, ಐಶ್ವರ್ಯಾ ಸಿಂಗ್ ತೋಮರ್ ಅರ್ಹತೆಯನ್ನ ಕಳೆದುಕೊಂಡರು. ಸ್ವಪ್ನಿಲ್ ಒಟ್ಟು 590 ಅಂಕಗಳೊಂದಿಗೆ ಎಂಟು ಸ್ಥಾನಗಳಲ್ಲಿ ಒಂದನ್ನು ಪಡೆಯಲು … Continue reading BREAKING : ಪ್ಯಾರಿಸ್ ಒಲಿಂಪಿಕ್ : ಸಿಂಧು ಬಳಿಕ 16ನೇ ಸುತ್ತಿಗೆ ‘ಲಕ್ಷ್ಯ ಸೇನ್’ ಲಗ್ಗೆ |Paris Olympic 2024