ವಯೋಕಾಮ್ 18ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್-2024 ದಾಖಲೆಯ ವೀಕ್ಷಣೆ
ಮುಂಬೈ : ಮೊಟ್ಟಮೊದಲ ಬಾರಿಗೆ ಒಲಿಂಪಿಕ್ಸ್ ಪ್ರಸಾರ ಮಾಡಿದ ವಯೋಕಾಮ್18, ಪ್ಯಾರಿಸ್ ಒಲಿಂಪಿಕ್ಸ್-2024ರನ್ನು ಭಾರತದಲ್ಲಿ ಇದುವರೆಗಿನ ಅತ್ಯಂತ ಸಮಗ್ರವಾದ ಒಲಿಂಪಿಕ್ ಪ್ರಸ್ತುತಿಯನ್ನು ಒದಗಿಸಿದೆ. ಇದು ಲೀನಿಯರ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ಗೆ ಇದುವರೆಗೆ ಅತಿ ಹೆಚ್ಚು ವೀಕ್ಷಕರನ್ನು ತಲುಪಿಸಿದೆ. 17 ಕೋಟಿಗೂ ಹೆಚ್ಚು ವೀಕ್ಷಕರು ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್18 ನೆಟ್‌ವರ್ಕ್‌ನಲ್ಲಿ 1,500 ಕೋಟಿ ನಿಮಿಷಗಳಷ್ಟು ಅಭೂತಪೂರ್ವ ವೀಕ್ಷಣೆ ಸಮಯವನ್ನು ಕಂಡರು. ಇದರೊಂದಿಗೆ ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರು ಒಲಿಂಪಿಕ್ಸ್ ಸ್ಪರ್ಧೆಗಳನ್ನು ವೀಕ್ಷಿಸಿದಂತಾಗಿದೆ. ಮೊದಲ ಬಾರಿಗೆ ಭಾರತದಲ್ಲಿ … Continue reading ವಯೋಕಾಮ್ 18ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್-2024 ದಾಖಲೆಯ ವೀಕ್ಷಣೆ
Copy and paste this URL into your WordPress site to embed
Copy and paste this code into your site to embed