BREAKING: ಪ್ಯಾರೀಸ್ ಒಲಂಪಿಕ್ಸ್ 2024: ಆರ್ಚರಿ ವಿಭಾಗದಲ್ಲಿ ರಾಫೆಲ್ ನಡಾಲ್ 2ನೇ ಸುತ್ತಿನಲ್ಲಿಯೇ ಸೋತು ಹೊರಗೆ | Rafael Nadal Out

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024ರ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ರಾಫೆಲ್ ನಡಾಲ್ ಅವರನ್ನು ಮಣಿಸಿದ್ದಾರೆ. ಹೀಗಾಗಿ ಪ್ಯಾರೀಸ್ ಒಲಂಪಿಕ್ಸ್ 2024ರ ಪಂದ್ಯಾವಳಿಯಿಂದ 2ನೇ ಸುತ್ತಿನಲ್ಲಿ ಸೋಲು ಕಂಡು, ರಾಫೆಲ್ ನಾಡಲ್ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನದಂದು ಇತಿಹಾಸ ಬರೆದ ನಂತರ, ಭಾರತೀಯ ತಂಡವು ಜುಲೈ.29 ರ ಸೋಮವಾರ ದೇಶದ ಪದಕಗಳ ಪಟ್ಟಿಗೆ ಹೆಚ್ಚಿನ ಪದಕಗಳನ್ನು ಸೇರಿಸಲು ಎದುರು ನೋಡುತ್ತಿದೆ. ಮಹಿಳೆಯರ 10 ಮೀಟರ್ ಏರ್ … Continue reading BREAKING: ಪ್ಯಾರೀಸ್ ಒಲಂಪಿಕ್ಸ್ 2024: ಆರ್ಚರಿ ವಿಭಾಗದಲ್ಲಿ ರಾಫೆಲ್ ನಡಾಲ್ 2ನೇ ಸುತ್ತಿನಲ್ಲಿಯೇ ಸೋತು ಹೊರಗೆ | Rafael Nadal Out