Watch Video : ಪ್ಯಾರಿಸ್ ಒಲಿಂಪಿಕ್ಸ್ 2024 : ‘ಒಲಿಂಪಿಕ್ಸ್ ಪದಕ ವಿಜೇತ’ರ ಜೊತೆ ‘ಪ್ರಧಾನಿ ಮೋದಿ’ ಮಾತು

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾರಿಸ್ ಒಲಿಂಪಿಕ್ಸ್’ನ ಭಾರತೀಯ ತಂಡವನ್ನ ರಾಷ್ಟ್ರ ರಾಜಧಾನಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸ 7, ಲೋಕ ಕಲ್ಯಾಣ ಮಾರ್ಗದಲ್ಲಿ ಭೇಟಿಯಾದರು. ಸಭೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಖಿಲ್ ಖಾಡ್ಸೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಭಾರತದ ಒಲಿಂಪಿಕ್ ಪದಕ ವಿಜೇತರನ್ನು ಕೆಂಪು ಕೋಟೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಪ್ಯಾರಿಸ್ … Continue reading Watch Video : ಪ್ಯಾರಿಸ್ ಒಲಿಂಪಿಕ್ಸ್ 2024 : ‘ಒಲಿಂಪಿಕ್ಸ್ ಪದಕ ವಿಜೇತ’ರ ಜೊತೆ ‘ಪ್ರಧಾನಿ ಮೋದಿ’ ಮಾತು