BREAKING: ಪ್ಯಾರಿಸ್ ಒಲಿಂಪಿಕ್ಸ್ 2024: ಟೆನಿಸ್ ನಲ್ಲಿ ಕಾರ್ಲೋಸ್ ಅಲ್ಕರಾಜ್ ಮಣಿಸಿ ನೊವಾಕ್ ಜೊಕೊವಿಕ್ ಚಿನ್ನ ಗೆಲುವು | Novak Djokovic

ಪ್ಯಾರಿಸ್: ಇಲ್ಲಿ ನಡೆಯುತ್ತಿರುವಂತ ಒಲಿಂಪಿಕ್ಸ್ 2024ರಲ್ಲಿ ಬ್ಯಾಡ್ಮಿಂಟನ್ ನಲ್ಲಿ ಕಾರ್ಲೋಸ್ ಅಲ್ಕರಾಜ್ ಮಣಿಸಿ ನೊವಾಕ್ ಜೊಕೊವಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ ನೊವಾಕ್ ಜೊಕೊವಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಜೊಕೊವಿಕ್ 7(7)-6(3), 7(7)-6(2) ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. ನೊವಾಕ್ ಜೊಕೊವಿಕ್ ಟೈಬ್ರೇಕ್ ನಲ್ಲಿ ಎರಡನೇ ಸೆಟ್ ಅನ್ನು 7-6, 7-6 ಸೆಟ್ ಗಳಿಂದ ಗೆದ್ದು ತಮ್ಮ ಮೊದಲ ಚಿನ್ನವನ್ನು ಗೆದ್ದರು. ನೊವಾಕ್ ಜೊಕೊವಿಕ್ … Continue reading BREAKING: ಪ್ಯಾರಿಸ್ ಒಲಿಂಪಿಕ್ಸ್ 2024: ಟೆನಿಸ್ ನಲ್ಲಿ ಕಾರ್ಲೋಸ್ ಅಲ್ಕರಾಜ್ ಮಣಿಸಿ ನೊವಾಕ್ ಜೊಕೊವಿಕ್ ಚಿನ್ನ ಗೆಲುವು | Novak Djokovic