Paris Olympics 2024 : ಭಾರತದಿಂದ 470 ಕೋಟಿ ಖರ್ಚು.. 6 ಪದಕ.! ಪ್ರತಿ ಪದಕಕ್ಕೆ 78 ಕೋಟಿ ರೂಪಾಯಿ!
ನವದೆಹಲಿ : 2024ರ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಪದಕಗಳ ಸಂಖ್ಯೆ ಎರಡಂಕಿ ತಲುಪಿಲ್ಲ. ಭಾರತೀಯ ಕ್ರೀಡಾಪಟುಗಳು ಒಂದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ ಒಟ್ಟು ಆರು ಪದಕಗಳನ್ನ ಗೆದ್ದಿದ್ದಾರೆ. ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಪದಕ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದೆ. ಅಂದ್ಹಾಗೆ, 2016ರ ರಿಯೋ ಒಲಿಂಪಿಕ್ಸ್’ನಲ್ಲಿ ಭಾರತ ಗೆದ್ದಿದ್ದು ಕೇವಲ ಎರಡು ಪದಕ, 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ 7 ಪದಕಗಳನ್ನ ಗೆದ್ದಿತ್ತು. ಅದ್ರಂತೆ, ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗಾಗಿ ಭಾರತ ಸರ್ಕಾರ ಹಿಂದೆಂದಿಗಿಂತಲೂ ಕೋಟಿ … Continue reading Paris Olympics 2024 : ಭಾರತದಿಂದ 470 ಕೋಟಿ ಖರ್ಚು.. 6 ಪದಕ.! ಪ್ರತಿ ಪದಕಕ್ಕೆ 78 ಕೋಟಿ ರೂಪಾಯಿ!
Copy and paste this URL into your WordPress site to embed
Copy and paste this code into your site to embed