Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್’ಗೆ 28 ಸದಸ್ಯರ ಅಥ್ಲೆಟಿಕ್ಸ್ ತಂಡ ಪ್ರಕಟ ; ‘ನೀರಜ್ ಚೋಪ್ರಾ’ ಸಾರಥ್ಯ

ಪ್ಯಾರಿಸ್: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡವನ್ನ ಮುನ್ನಡೆಸಲಿದ್ದಾರೆ. ಜಾವೆಲಿನ್ ಥ್ರೋನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಚೋಪ್ರಾ, 2024ರ ಬೇಸಿಗೆ ಒಲಿಂಪಿಕ್ಸ್ಗೆ ತಯಾರಿ ನಡೆಸಲು ಇತ್ತೀಚೆಗೆ ಪ್ಯಾರಿಸ್ನಲ್ಲಿ ನಡೆದ ಡೈಮಂಡ್ ಲೀಗ್ನ ಪ್ಯಾರಿಸ್ ಲೆಗ್ನಿಂದ ಹೊರಗುಳಿದಿದ್ದರು. ಭಾರತ ತಂಡದಲ್ಲಿ 17 ಪುರುಷರು ಮತ್ತು 11 ಮಹಿಳಾ ಅಥ್ಲೀಟ್ಗಳು ಇದ್ದಾರೆ. ರೇಸ್ ವಾಕರ್’ಗಳಾದ ಪ್ರಿಯಾಂಕಾ ಗೋಸ್ವಾಮಿ ಮತ್ತು ಅಕ್ಷದೀಪ್ ಸಿಂಗ್ … Continue reading Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್’ಗೆ 28 ಸದಸ್ಯರ ಅಥ್ಲೆಟಿಕ್ಸ್ ತಂಡ ಪ್ರಕಟ ; ‘ನೀರಜ್ ಚೋಪ್ರಾ’ ಸಾರಥ್ಯ