BREAKING NEWS: ಪರೇಶ್‌ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಹೊನ್ನಾವರದಲ್ಲಿ ಪರೇಶ್ ಮೇಸ್ತ ಸಾವಿಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದೆ. ಈ ವಿಚಾರವಾಗಿ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಗ್ರಾಸವಾಗಿತ್ತು. ಸಾವಿನ ವಿಷಯದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕ ಫೈಟಿಂಗ್‌ ಜೋರಾಗಿತ್ತು. ಇದಕ್ಕೆ ರಾಜಕೀಯ ನಾಯಕರು ಮರು ತನಿಖೆಗೆ ಆಗ್ರಹಿಸಿದ್ದರು. BIGG NEWS: ʼನಮ್ಮ ಮುಂದಿನ ಯಾತ್ರೆ ವಿಜಯಯಾತ್ರೆʼ ; ಬಿಜೆಪಿ 140 ಕ್ಕೂ ಹೆಚ್ಚು ಸ್ಥಾನಗಳನ್ನು ʼಗೆಲ್ಲುವುದು ನಿಶ್ವಿತʼ; ಯಡಿಯೂರಪ್ಪ ವಿಶ್ವಾಸ| BS Yediyurappa   ಇದೀಗ ಪರೇಶ್ … Continue reading BREAKING NEWS: ಪರೇಶ್‌ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ