ಪೋಷಕರೇ, ನಿಮ್ಮ ಮಕ್ಕಳಿಗೆ ‘ಡ್ರ್ಯಾಗನ್ ಫ್ರೂಟ್’ ತಿನ್ನಿಸ್ಬೋದಾ.? ಇಲ್ವಾ.? ಅನ್ನೋ ಅನುಮಾನವಿದ್ಯಾ? ಈ ಮಾಹಿತಿ ಓದಿ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಕ್ಕಳು ಆರೋಗ್ಯವಾಗಿ ಮತ್ತು ಸದೃಢರಾಗಿರಲು ಪೌಷ್ಟಿಕಾಂಶ ಅತ್ಯಗತ್ಯ. ಆರೋಗ್ಯಕರ ಆಹಾರವನ್ನ ಸೇವಿಸುವುದರಿಂದ ಯಾವುದೇ ರೋಗಗಳು ಬರದೆ ಆರೋಗ್ಯವಾಗಿರುತ್ತೀರಿ. ಹಾಲುಣಿಸುವುದನ್ನ ನಿಲ್ಲಿಸಿದ ಸಮಯದಿಂದ ಮಕ್ಕಳಿಗೆ ಹಣ್ಣುಗಳು ಮತ್ತು ತರಕಾರಿಗಳನ್ನ ನೀಡಬೇಕು. ಆಗ ಮಾತ್ರ ಅವರು ಆರೋಗ್ಯವಾಗಿರುತ್ತಾರೆ. ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಬೇಗ ಸುಸ್ತಾಗುವುದಿಲ್ಲ, ರೋಗಗಳು ಬಾಧಿಸುವುದಿಲ್ಲ. ನೀವು ಮಗುವಿನ ಆಹಾರದಲ್ಲಿ ಡ್ರ್ಯಾಗನ್ ಹಣ್ಣನ್ನ ಸೇರಿಸಿಕೊಳ್ಳಬಹುದು. ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಡ್ರ್ಯಾಗನ್ ಹಣ್ಣುಗಳನ್ನ ತಿನ್ನುತ್ತಿದ್ದಾರೆ. ಎಳೆಯ ಮಕ್ಕಳಿಗೆ … Continue reading ಪೋಷಕರೇ, ನಿಮ್ಮ ಮಕ್ಕಳಿಗೆ ‘ಡ್ರ್ಯಾಗನ್ ಫ್ರೂಟ್’ ತಿನ್ನಿಸ್ಬೋದಾ.? ಇಲ್ವಾ.? ಅನ್ನೋ ಅನುಮಾನವಿದ್ಯಾ? ಈ ಮಾಹಿತಿ ಓದಿ
Copy and paste this URL into your WordPress site to embed
Copy and paste this code into your site to embed