ಪೋಷಕರೇ, ಚಿಕ್ಕ ವಯಸ್ಸಿನಲ್ಲಿ ‘ಕನ್ನಡಕ’ ಬರೋದೇಕೆ.? ತಡೆಗಟ್ಟುವ ಕ್ರಮಗಳೇನು ಗೊತ್ತಾ.? ಇಲ್ಲಿದೆ, ಮಾಹಿತಿ
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಒಂದು ಕಾಲದಲ್ಲಿ ಕನ್ನಡಕ ವಯಸ್ಸಾದವರಿಗೆ ಮಾತ್ರ ಸಿಗುತ್ತಿತ್ತು. ಆದ್ರೆ, ಕಾಲ ಕಳೆದಂತೆ ಮಕ್ಕಳೂ ಕನ್ನಡಕ ಬಳಸುವ ಪರಿಸ್ಥಿತಿ ಬಂದಿದೆ. ಐದು ವರ್ಷದ ಮಕ್ಕಳು ಸಹ ಸೈಟ್’ನಲ್ಲಿ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕನ್ನಡಕವನ್ನ ಪಡೆಯಲು ಹಲವು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್’ಗಳ ಬಳಕೆ, ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳನ್ನ ಹೆಚ್ಚಿಸುವ ಹಲವಾರು ಅಂಶಗಳು. ಇದರಿಂದ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ದೃಷ್ಟಿ … Continue reading ಪೋಷಕರೇ, ಚಿಕ್ಕ ವಯಸ್ಸಿನಲ್ಲಿ ‘ಕನ್ನಡಕ’ ಬರೋದೇಕೆ.? ತಡೆಗಟ್ಟುವ ಕ್ರಮಗಳೇನು ಗೊತ್ತಾ.? ಇಲ್ಲಿದೆ, ಮಾಹಿತಿ
Copy and paste this URL into your WordPress site to embed
Copy and paste this code into your site to embed