ಮಗುವಿಗೆ ‘ಡೈಪರ್ಸ್‌’ ಬಳಸುವ ಪೋಷಕರೇ ಒಮ್ಮೆ ಯೋಚಿಸಿ.. ‘ಅಧ್ಯಯನ’ದಿಂದ ಶಾಕಿಂಗ್‌ ಸಂಗತಿ ಬಹಿರಂಗ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಶಿಶುಗಳಿಗೆ ಡೈಪರ್ ಬಳಸದ ಪೋಷಕರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಆದ್ರೆ, ಡೈಪರ್ ಬಳಸುವುದರಿಂದ ಮಕ್ಕಳಿಗೆ ಗಂಭೀರ ಕಾಯಿಲೆಗಳು ಬರಬಹುದು ಎಂದು ಫ್ರಾನ್ಸ್ʼನಲ್ಲಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಅಧ್ಯಯನದ ಪ್ರಕಾರ, ಯುರೋಪಿನಾದ್ಯಂತ ಮಾರಾಟವಾಗುವ ಯೂಸ್ ಅಂಡ್ ಥ್ರೋ ಡೈಪರ್‌ಗಳಲ್ಲಿ 38 ರಾಸಾಯನಿಕಗಳನ್ನ ಸಂಶೋಧಕರು ಗುರುತಿಸಿದ್ದಾರೆ. ಇವುಗಳಲ್ಲಿರುವ ರಾಸಾಯನಿಕಗಳು ಹಾರ್ಮೋನ್ʼಗಳೊಂದಿಗೆ ಸೇರಿಕೊಳ್ಳುತ್ತವೆ ಎಂದು ಹೇಳಿದರು. ವಿಶೇಷವಾಗಿ ಡಯಾಕ್ಸಿನ್‌ಗಳು, ಸುಗಂಧ ರಾಸಾಯನಿಕಗಳು, ಟ್ರಿಬ್ಯುಟೈಲ್-ಟಿನ್ (TBT), ಸೋಡಿಯಂ ಪಾಲಿಅಕ್ರಿಲೇಟ್‌ಗಳು ಡೈಪರ್‌ಗಳಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳಾಗಿವೆ. ಈ … Continue reading ಮಗುವಿಗೆ ‘ಡೈಪರ್ಸ್‌’ ಬಳಸುವ ಪೋಷಕರೇ ಒಮ್ಮೆ ಯೋಚಿಸಿ.. ‘ಅಧ್ಯಯನ’ದಿಂದ ಶಾಕಿಂಗ್‌ ಸಂಗತಿ ಬಹಿರಂಗ