ಅಪ್ರಾಪ್ತರಿಗೆ ಬೈಕ್ ಕೊಡೋ ಪೋಷಕರೇ ಎಚ್ಚರ! 25,000 ದಂಡ ವಿಧಿಸಿದ ಕೋರ್ಟ್

ತುಮಕೂರು: ಅಪ್ರಾಪ್ತರಿಗೆ ಬೈಕ್ ಚಾಲನೆ ಮಾಡೋದಕ್ಕೆ ಕೊಡುವಂತ ಪೋಷಕರು ಎಚ್ಚರಿಕೆ ವಹಿಸೋದು ಒಳಿತು. ಇಲ್ಲವಾದಲ್ಲಿ ದಂಡ ಕಟ್ಟಿಟ್ಟ ಬುದ್ಧಿಯಾಗಿದೆ. ಹೌದು.. ಹೀಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೊಲೀಸರಿಂದ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಸಂದರ್ಭದಲ್ಲಿ ಬೈಕ್ ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ತಿಪಟೂರು ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ತಿಪಟೂರು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಕೋರ್ಟ್ ನ್ಯಾಯಮೂರ್ತಿಗಳು ನಿಂಗರಾಜು ಎನ್ನುವಂತ … Continue reading ಅಪ್ರಾಪ್ತರಿಗೆ ಬೈಕ್ ಕೊಡೋ ಪೋಷಕರೇ ಎಚ್ಚರ! 25,000 ದಂಡ ವಿಧಿಸಿದ ಕೋರ್ಟ್