ಪೋಷಕರೇ, ನಿಮ್ಮ ಮಕ್ಕಳು ‘ಮೊಬೈಲ್’ನಿಂದ ದೂರ ಇರ್ಬೇಕಾ.? ಈ ಟಿಪ್ಸ್ ಟ್ರೈ ಮಾಡಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಮೊಬೈಲ್ ಚಟ ವಿಪರೀತವಾಗಿ ಹೆಚ್ಚುತ್ತಿದೆ. ನಿಮ್ಮ ಮಕ್ಕಳಿಗೂ ಮೊಬೈಲ್ ಅಭ್ಯಾಸವಿದ್ದರೆ ಅದನ್ನ ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಮ್ಮೆ ಮಕ್ಕಳು ಮೊಬೈಲ್’ಗೆ ಒಗ್ಗಿಕೊಂಡರೆ ಅವರನ್ನ ಕೂರಿಸುವುದು ತುಂಬಾ ಕಷ್ಟ. ಆದ್ರೆ, ಅನೇಕ ಪೋಷಕರು ತಮ್ಮ ಮಗು ಇಡೀ ದಿನ ಮೊಬೈಲ್‌’ನಲ್ಲಿ ಮುಳುಗಿರುತ್ತೆ ಎಂದು ಹೇಳುತ್ತಾರೆ. ಕೆಲವು ಪಾಲಕರು ಕೂಡ ದಿನವಿಡೀ … Continue reading ಪೋಷಕರೇ, ನಿಮ್ಮ ಮಕ್ಕಳು ‘ಮೊಬೈಲ್’ನಿಂದ ದೂರ ಇರ್ಬೇಕಾ.? ಈ ಟಿಪ್ಸ್ ಟ್ರೈ ಮಾಡಿ!