ಪೋಷಕರೇ ಗಮನಿಸಿ : ನಿಮ್ಮ ಮಗುವಿನ ಫೋನ್’ನಲ್ಲಿ ಈ ‘ಅಪ್ಲಿಕೇಶನ್’ಗಳಿವ್ಯಾ.? ಖಚಿತ ಪಡಿಸಿಕೊಳ್ಳಿ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಅನಿವಾರ್ಯವಾಗಿದೆ. ಬದಲಾದ ತಂತ್ರಜ್ಞಾನದ ಜತೆಗೆ ಪ್ರತಿಯೊಂದು ಕೆಲಸಕ್ಕೂ ಸ್ಮಾರ್ಟ್ ಫೋನ್ ಬೇಕು. ನಿವೃತ್ತ ನೌಕರನಿಂದ ಹಿಡಿದು ಶಾಲೆಗೆ ಹೋಗುವ ವಿದ್ಯಾರ್ಥಿಗಳವರೆಗೆ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು. ಆದರೆ ಈ ಸ್ಮಾರ್ಟ್ ಫೋನಿನಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಬೇಕಾಗಿಲ್ಲ. ಅದರಲ್ಲೂ ಮಕ್ಕಳು ಸ್ಮಾರ್ಟ್ ಫೋನ್ ಬಳಸುವಾಗ ಜಾಗರೂಕರಾಗಿರಬೇಕು ಎನ್ನುತ್ತಾರೆ ತಜ್ಞರು. ಅನಿವಾರ್ಯವಾಗಿ, ನೀವು ನಿಮ್ಮ ಮಕ್ಕಳಿಗೆ ಸ್ಮಾರ್ಟ್ಫೋನ್ಗಳನ್ನು ನೀಡಬೇಕಾದರೆ, ಅವರ ಫೋನ್ಗಳಲ್ಲಿ ಕೆಲವು … Continue reading ಪೋಷಕರೇ ಗಮನಿಸಿ : ನಿಮ್ಮ ಮಗುವಿನ ಫೋನ್’ನಲ್ಲಿ ಈ ‘ಅಪ್ಲಿಕೇಶನ್’ಗಳಿವ್ಯಾ.? ಖಚಿತ ಪಡಿಸಿಕೊಳ್ಳಿ
Copy and paste this URL into your WordPress site to embed
Copy and paste this code into your site to embed