ಹೆಣ್ಣು ಮಕ್ಕಳ ಪೋಷಕರೇ ಗಮನಿಸಿ ; ಸರ್ಕಾರದ ಮಹತ್ವದ ಯೋಜನೆ, ಕನಿಷ್ಠ ₹250 ಠೇವಣಿ ಮಾಡಿ, ಲಕ್ಷಗಟ್ಟಲೆ ಲಾಭ ಗಳಿಸಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಸರ್ಕಾರ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಹಲವು ಉಳಿತಾಯ ಯೋಜನೆಗಳನ್ನ ನಡೆಸುತ್ತಿದೆ. ನೀವು ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನ ಸಹ ಪಡೆಯಬಹುದು. ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗಾಗಿಯೂ ಸರಕಾರದಿಂದ ಉತ್ತಮ ಹೂಡಿಕೆ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಬಲ್ಲದು. ಅದ್ರಂತೆ, ನಾವಿಂದು ಅಂಚೆ ಕಚೇರಿಯ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಂಚೆ ಕಚೇರಿಯ ಮೂಲಕ ನಿರ್ವಹಿಸಲಾಗುತ್ತದೆ. … Continue reading ಹೆಣ್ಣು ಮಕ್ಕಳ ಪೋಷಕರೇ ಗಮನಿಸಿ ; ಸರ್ಕಾರದ ಮಹತ್ವದ ಯೋಜನೆ, ಕನಿಷ್ಠ ₹250 ಠೇವಣಿ ಮಾಡಿ, ಲಕ್ಷಗಟ್ಟಲೆ ಲಾಭ ಗಳಿಸಿ.!
Copy and paste this URL into your WordPress site to embed
Copy and paste this code into your site to embed