ಧಾರವಾಡ ಜಿಲ್ಲೆಯ ಮಕ್ಕಳ ಪೋಷಕರ ಗಮನಕ್ಕೆ: ಚಿಣ್ಣರ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ರಂಗಾಯಣ ಚಿಣ್ಣರಮೇಳ-2025 ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಎಪ್ರೀಲ್ 10, 2025 ರಿಂದ ಮೇ 4, 2025 ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪ್ರವೇಶ ಪಡೆಯುವವರು ಮಕ್ಕಳ 2 ಭಾವಚಿತ್ರ ಹಾಗೂ ವಯಸ್ಸಿನ ದಾಖಲಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ರೂ.20 ಹಾಗೂ ಪ್ರವೇಶ ಶುಲ್ಕ ರೂ. 2,000 ಯನ್ನು ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಯನ್ನು ರಂಗಾಯಣ ಕಚೇರಿಯಲ್ಲಿ ಪಡೆದು, ಎಪ್ರಿಲ್ 9, 2025 ಸಂಜೆ 4:30 ಗಂಟೆಯ ಒಳಗಾಗಿ ಪ್ರವೇಶ … Continue reading ಧಾರವಾಡ ಜಿಲ್ಲೆಯ ಮಕ್ಕಳ ಪೋಷಕರ ಗಮನಕ್ಕೆ: ಚಿಣ್ಣರ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ