ಪೋಷಕರೇ ಗಮನಿಸಿ : 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈ ‘ಆಹಾರ’ ನೀಡಿ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನ ಆರೋಗ್ಯವಾಗಿಡಲು ಬಯಸುತ್ತಾರೆ. ಮಕ್ಕಳು ಆರೋಗ್ಯವಾಗಿದ್ದರೆ ಮನೆಯೂ ಸುಖಮಯವಾಗಿರುತ್ತದೆ. ಆದರೆ ಅವರಿಗೆ ಯಾವ ರೀತಿಯ ಆಹಾರ ನೀಡಬೇಕೆಂದು ತಿಳಿಯಬೇಕು. ಬಾಲ್ಯದಿಂದಲೇ ಅವರಿಗೆ ಸರಿಯಾದ ಆಹಾರ ನೀಡಿದರೆ, ಅವರು ಎಲ್ಲಕ್ಕಿಂತ ಮುಂದಿರುತ್ತಾರೆ. ಮನೆಯಲ್ಲಿಯೇ ಇರುವ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಖಂಡಿತವಾಗಿಯೂ ಕೆಲವು ರೀತಿಯ ಆಹಾರವನ್ನ ನೀಡಬೇಕು. ಪ್ರೋಟೀನ್, ಹಾಲು, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಂತಹ ಆಹಾರಗಳನ್ನ ಖಚಿತಪಡಿಸಿಕೊಳ್ಳಬೇಕು. ಮಕ್ಕಳಿಗೆ ಕಡಿಮೆ ಸಕ್ಕರೆ ಅಂಶವಿರುವ … Continue reading ಪೋಷಕರೇ ಗಮನಿಸಿ : 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈ ‘ಆಹಾರ’ ನೀಡಿ.!