ಪೋಷಕರೇ, ನಿಮ್ಮ ಮಕ್ಕಳು ‘ಚಹಾ’ ಕುಡಿಯುತ್ತಾರೆಯೇ.? ಹಾಗಿದ್ರೆ, ಈ ವಿಷಯ ನಿಮಗಾಗಿ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಹಾವನ್ನ ಶಕ್ತಿಯುತ ಪಾನೀಯ ಎಂದು ಹೇಳಬಹುದು. ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಗಂತ, ಜಾಸ್ತಿ ಕುಡಿದರೆ ಒಳ್ಳೆಯದಲ್ಲ. ಬೆಳಿಗ್ಗೆ ಒಂದು ಕಪ್ ಚಹಾ ಕುಡಿಯುವುದು ತುಂಬಾ ಒಳ್ಳೆಯದು. ಅಂದ್ಹಾಗೆ, ಮನೆಯಲ್ಲಿ ದೊಡ್ಡವರು ಟೀ ಕುಡಿದರೆ ಮಕ್ಕಳೂ ಟೀ ಕುಡಿಯುತ್ತಾರೆ. ಸಹಜವಾಗಿ ಮಕ್ಕಳು ಆಟ ಮಾಡಿದಾಗ ಹಿರಿಯರೂ ಚಹಾ ಕೊಡುತ್ತಾರೆ. ಆದ್ರೆ, ಮಕ್ಕಳು ಟೀ ಕುಡಿಯಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅತಿಯಾಗಿ ಟೀ ಕುಡಿಯುವುದರಿಂದ ಸೋಮಾರಿಗಳಾಗುತ್ತಾರೆ. ಇನ್ನು ಅವರಲ್ಲಿ ಅಸಿಡಿಟಿ … Continue reading ಪೋಷಕರೇ, ನಿಮ್ಮ ಮಕ್ಕಳು ‘ಚಹಾ’ ಕುಡಿಯುತ್ತಾರೆಯೇ.? ಹಾಗಿದ್ರೆ, ಈ ವಿಷಯ ನಿಮಗಾಗಿ!