SHOCKING NEWS: ಪೋಷಕರೇ ಎಚ್ಚರ….! ಮಕ್ಕಳಲ್ಲಿ ಕಾಣಿಸಿಕೊಳ್ಳಲಿದೆ ಉಣ್ಣೆ ಜ್ವರ ; ಇದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ವಿಚಿತ್ರ ಬಗ್ಗೆ ಜ್ವರ ಕಾಣಿಸಿಕೊಳ್ಳುತ್ತದೆ. ಸದ್ಯ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನಹಳ್ಳಿ ಭಾಗಗದಲ್ಲಿ ಇದು ಕಂಡುಬಂದಿದೆ. ಇದೀಗ ಮಕ್ಕಳಲ್ಲಿ ವೈರಲ್‌ ಫೀವರ್‌ ಕಾಣಿಸಿಕೊಳ್ಳುತ್ತದೆ. BIGG NEWS: ಗಣೇಶ ನಿಮಜ್ಜನ ವೇಳೆ ಡಿಜೆ ಆಫ್‌ ಮಾಡಿ ಎಂದಿದ್ಕೆ ಕಲ್ಲೆಸೆತ…!; ಪಿಎಸ್ಐ ಗೆ ಗಾಯ   ಜ್ವರದ ಜತೆಗೆ ಮೈ ಮೇಲೆ ಗುಳ್ಳೆಗಳು ಕಂಡುಬರುತ್ತವೆ. ಇದು ಮಾರಣಾಂತಿಕ ಕಾಯಿಲೆ ಅಲ್ಲವಾದ್ರೂ ಪೋಷಕರು ಎಚ್ಚರಿಕೆ ವಹಿಸಬೇಕಿದೆ. ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಉಣ್ಣೆ ಜ್ವರದ ಲಕ್ಷಣಗಳು ಪತ್ತೆಯಾಗಿದೆ. … Continue reading SHOCKING NEWS: ಪೋಷಕರೇ ಎಚ್ಚರ….! ಮಕ್ಕಳಲ್ಲಿ ಕಾಣಿಸಿಕೊಳ್ಳಲಿದೆ ಉಣ್ಣೆ ಜ್ವರ ; ಇದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ