ಪೋಷಕರೇ ಎಚ್ಚರ ; ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ!

ನವದೆಹಲಿ : ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ನೀಡುವ ಎಲ್ಲಾ ಪೋಷಕರು ಈ ಸ್ಪೋರಿಯನ್ನ ಒಮ್ಮೆ ಓದಿ. ಜನರು ತಮ್ಮ ಫೋನ್’ಗಳಲ್ಲಿ ಆಟಗಳನ್ನ ಆಡುವುದನ್ನು ನೀವು ಆಗಾಗ್ಗೆ ನೋಡಿರಬೇಕು ಮತ್ತು ಖಂಡಿತವಾಗಿಯೂ ನೀವು ಒಂದಲ್ಲ ಒಂದು ಸಮಯದಲ್ಲಿ ಗೇಮ್ ಆಡುತ್ತಿರಬೇಕು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಗುವೊಂದು ತನ್ನ ದೇಹದಾದ್ಯಂತ ನೊಣಗಳ ಹಿಂಡು ಹಿಂಡಾಗಿ ಕುಳಿತಿದ್ರು ಗೇಮ್ ಆಡುವುದ್ರಲ್ಲಿ ಮುಳುಗಿರುವುದನ್ನ ನೋಡಬಹುದು. ಆದ್ರೆ, ಅವನ ಗಮನ ಮಾತ್ರ ಫೋನ್ ಮೇಲೆಯೇ ಇದೆ. ಇನ್ನು … Continue reading ಪೋಷಕರೇ ಎಚ್ಚರ ; ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ!