ಪೋಷಕರೇ ಎಚ್ಚರ.! ನೀವು ಮೊಬೈಲ್ ಚಾರ್ಜರ್ ‘ವಿದ್ಯುತ್ ಬೋರ್ಡ್’ನಲ್ಲೇ ಬಿಟ್ಟು ಹೋಗೋ ಮುನ್ನಾ ಈ ಸುದ್ದಿ ಓದಿ

ತೆಲಂಗಾಣ: ಬಹುತೇಕರು ಇಂದು ಮೊಬೈಲ್ ಬಳಕೆ ಮಾಡ್ತಾರೆ. ಕೆಲಸಕ್ಕೆ ಹೋಗುವ, ತುರ್ತಾಗಿ ಹೋಗುವ ಯಾವ್ಯಾವುದೋ ಸಂದರ್ಭದಲ್ಲಿ ಚಾರ್ಜರ್ ಕರೆಂಟ್ ಪ್ಲಗ್ ನಿಂದ ತೆಗೆಯದೇ ಬಿಟ್ಟು ಹೋಗ್ತಾರೆ. ಮಕ್ಕಳ ಪೋಷಕರೇ ನೀವು ಹಾಗೆ ಬಿಟ್ಟು ಹೋಗುವ ಮುನ್ನಾ ಮುಂದೆ ಸುದ್ದಿ ಓದಿ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ಮೊಬೈಲ್ ಚಾರ್ಜ್ ಹಾಕಿದ್ದಂತ ಚಾರ್ಜ್ ಅನ್ನು ವಿದ್ಯುತ್ ಪಿನ್ ನಲ್ಲೇ ಸ್ವಿಚ್ ಆಫ್ ಮಾಡದೇ ಹಾಗೆ ಬಿಟ್ಟು ಹೋಗಿದ್ದಾರೆ. ವಿದ್ಯುತ್ ಬೋರ್ಡ್ ನಲ್ಲೇ ನೇತು … Continue reading ಪೋಷಕರೇ ಎಚ್ಚರ.! ನೀವು ಮೊಬೈಲ್ ಚಾರ್ಜರ್ ‘ವಿದ್ಯುತ್ ಬೋರ್ಡ್’ನಲ್ಲೇ ಬಿಟ್ಟು ಹೋಗೋ ಮುನ್ನಾ ಈ ಸುದ್ದಿ ಓದಿ