ಪೋಷಕರೇ ಹುಷಾರ್! ಮಕ್ಕಳಿಗೆ ‘ಬೈಕ್’ ಕೊಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ
ಬೆಂಗಳೂರು : ಪೋಷಕರು ತಮ್ಮ ಮಕ್ಕಳು ಖುಷಿಯಾಗಿರಲು ಏನೆಲ್ಲಾ ಮಾಡುತ್ತಾರೆ ಆದರೆ ಆ ಮಕ್ಕಳು ಅದನ್ನು ಅರ್ಥಮಾಡಿಕೊಳ್ಳದೆ ದುರುಪಯೋಗಪಡಿಸಿಕೊಂಡು ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಾರೆ. ಅದೇ ರೀತಿಯಾಗಿ ಪೋಷಕರು ತಮ್ಮ ಮಕ್ಕಳಿಗೆ ಅದರಲ್ಲೂ ಬೈಕ್ ಕೊಡಿಸುವ ವಿಷಯವಾಗಿ ಸ್ವಲ್ಪ ಗಂಭೀರವಾಗಿ ವಿಚಾರ ಮಾಡಲೇಬೇಕು. ಏಕೆಂದರೆ ಬೈಕ್ ವೀಲಿಂಗ್ ಹುಚ್ಚಾಟಕ್ಕೆ ಇದೀಗ ಓರ್ವ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇಂದ್ರ ಸರ್ಕಾರದಿಂದ ‘ವಿದ್ಯುತ್ ಸಂಪರ್ಕ’ ನಿಯಮ ಸಡಿಲಿಕೆ : ನಗರದಲ್ಲಿ 3 ದಿನ, ಹಳ್ಳಿಗಳಲ್ಲಿ 15 … Continue reading ಪೋಷಕರೇ ಹುಷಾರ್! ಮಕ್ಕಳಿಗೆ ‘ಬೈಕ್’ ಕೊಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ
Copy and paste this URL into your WordPress site to embed
Copy and paste this code into your site to embed