ಪೋಷಕರೇ ಎಚ್ಚರ ; ಗೇಮ್ ಆಡ್ತಿದ್ದ ವೇಳೆ ಮೊಬೈಲ್ ಬ್ಲಾಸ್ಟ್, ತೀವ್ರ ಗಾಯದಿಂದ ಬಾಲಕ ಆಸ್ಪತ್ರೆ ಪಾಲು

ಮಥುರಾ : ಉತ್ತರ ಪ್ರದೇಶದ ಮಥುರಾದಲ್ಲಿ ಮೊಬೈಲ್ ಸ್ಫೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣವು ಮಥುರಾ ಪೊಲೀಸ್ ಠಾಣೆಯ ಕೊಟ್ವಾಲಿಯ ಮೇವಾಟಿ ಪ್ರದೇಶಕ್ಕೆ ಸಂಬಂಧಿಸಿದೆ. ಮೊಬೈಲ್ ಸ್ಫೋಟದಿಂದ ಹದಿಮೂರು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಈ ವಿಷಯ ತಿಳಿದ ತಕ್ಷಣ ಸಂಬಂಧಿಕರು ಗೊಂದಲಕ್ಕೆ ಒಳಗಾಗಿದ್ದು, ಸ್ಥಳೀಯರ ಗುಂಪು ಮನೆಯಲ್ಲಿ ಜಮಾಯಿಸಿದೆ. ತಕ್ಷಣ ಬಾಲಕ ಆಸ್ಪತ್ರೆಗೆ ದಾಖಲು ಮೊಬೈಲ್ ಸ್ಪೋಟಗೊಂಡು ಮಗು ಒದ್ದಾಡಿದ್ದೇ ತಡ ಕುಟುಂಬಸ್ಥರು ಮಗುವನ್ನ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಬಾಲಕನ ತಂದೆ … Continue reading ಪೋಷಕರೇ ಎಚ್ಚರ ; ಗೇಮ್ ಆಡ್ತಿದ್ದ ವೇಳೆ ಮೊಬೈಲ್ ಬ್ಲಾಸ್ಟ್, ತೀವ್ರ ಗಾಯದಿಂದ ಬಾಲಕ ಆಸ್ಪತ್ರೆ ಪಾಲು