ಪೋಷಕರೇ ಎಚ್ಚರ ; ಮಕ್ಕಳಲ್ಲಿ ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ, ತಡ ಮಾಡದೇ ತಜ್ಞರ ಸಂಪರ್ಕಿಸಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ದಿನಗಳಲ್ಲಿ ಅನೇಕ ಜನರು ಒಂದಲ್ಲ ಒಂದು ಸಮಸ್ಯೆಯೊಂದಿಗೆ ಒತ್ತಡದಲ್ಲಿದ್ದು, ಇದು ಆರೋಗ್ಯ ಸಮಸ್ಯೆಗಳನ್ನ ಹೆಚ್ಚಿಸುತ್ತಿದೆ. ಆದಾಗ್ಯೂ, ವಯಸ್ಕರು ಮಾತ್ರ ಒತ್ತಡದಲ್ಲಿದ್ದಾರೆ ಅಂತಾ ಭಾವಿಸುವುದು ತಪ್ಪಾಗುತ್ತೆ. ಯಾಕಂದ್ರೆ, ಅಧ್ಯಯನ ಮಾಡುತ್ತಿರುವ ಮಕ್ಕಳು ಸಹ ಒತ್ತಡದಲ್ಲಿದ್ದಾರೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಹಾಗಾಗಿ ಪೋಷಕರಾಗಿ, ನೀವು ಸರಿಯಾದ ಪರಿಹಾರವನ್ನ ತೋರಿಸೋದು ಮುಖ್ಯವಾಗುತ್ತೆ. ಹಾಗಿದ್ರೆ, ಅದು ನಮಗೆ ಹೇಗೆ ಗೊತ್ತಾಗುತ್ತೆ.? ಅಂದ್ಹಾಗೆ, ಮಕ್ಕಳು ಒತ್ತಡದಲ್ಲಿದ್ದಾಗ ಕೆಲವು ರೀತಿಯ ರೋಗ-ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ, … Continue reading ಪೋಷಕರೇ ಎಚ್ಚರ ; ಮಕ್ಕಳಲ್ಲಿ ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ, ತಡ ಮಾಡದೇ ತಜ್ಞರ ಸಂಪರ್ಕಿಸಿ.!
Copy and paste this URL into your WordPress site to embed
Copy and paste this code into your site to embed