BIGG NEWS : ಪೋಷಕರೇ ಎಚ್ಚರ..! ಚಾಕೋಲೇಟ್ ಕೇಕ್ ಎಂದು ʻ ಇಲಿ ಪಾಶಾಣ ʼ ತಿಂದ ಬಾಲಕಿ ದುರ್ಮರಣ

ಪುದುಚೇರಿ : ಪೋಷಕರೇ ಎಚ್ಚರ.. ಎಚ್ಚರ ಮಕ್ಕಳ ಎದುರು ಯಾವುದೇ ಕಾರಣಕ್ಕೂ ವಿಷಯುಕ್ತ ವಸ್ತುಗಳನ್ನು ಇಡಬೇಡಿ..ಮುಗ್ದ ಮನಸ್ಸಿನ ಮಕ್ಕಳು ತಿಳಿಯದೇ ಸಿಕ್ಕಿದನ್ನು ಬಾಯಿ ಹಾಕಿ ಯಡವಟ್ಟು ಮಾಡಿಕೊಳ್ಳುವುದು ಸಹಜ. ಹಾಗಾಗಿ ಪೋಷಕರು ಮನೆಯಲ್ಲಿ ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ. ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ರಾಜಸ್ಥಾನದ ‘ಸ್ನೇಕ್ ಮ್ಯಾನ್’… ವಿಡಿಯೋ ಇಲ್ಲೊಂದೆಡೆ  ಚಾಕೋಲೇಟ್ ಕೇಕ್ ಎಂದು ʻ ಇಲಿ ಪಾಶಾಣ ʼ ತಿಂದ ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ದಕ್ಷಿಣ ಪುದುಚೇರಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. … Continue reading BIGG NEWS : ಪೋಷಕರೇ ಎಚ್ಚರ..! ಚಾಕೋಲೇಟ್ ಕೇಕ್ ಎಂದು ʻ ಇಲಿ ಪಾಶಾಣ ʼ ತಿಂದ ಬಾಲಕಿ ದುರ್ಮರಣ