ಪೋಷಕರೇ ಎಚ್ಚರ; ಮಕ್ಕಳಲ್ಲಿ ಕಾಣಸಿಕೊಳ್ಳಲಿದೆ ಬ್ರೇನ್‌ ಮಲೇರಿಯಾ..! ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಮಳೆಯಿಂದ ಆರೋಗ್ಯದ ಸ್ಥಿತಿ ಹಾಳಾಗುತ್ತಿದೆ. ಅದರಲ್ಲೂ ಮಕ್ಕಳಿಗೆ ಬೇಗನೇ ಜ್ವರ , ಶೀತ ಕಾಣಿಸಿಕೊಳ್ಳುತ್ತಿದೆ.ಇದೀಗ ಬ್ರೇನ್‌ ಮಲೇರಿಯಾ ಕಾಯಿಲೆಯ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. BIG NEWS: ಸಿದ್ದರಾಮಯ್ಯ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ; ನಳಿನ್‌ ಕುಮಾರ್‌ ಕಟೀಲ್‌ ಕಿಡಿ   ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾದರೆ ಈ ಮೆದುಳಿನ ಮಲೇರಿಯಾ ಎಂದರೇನು? ಈ ಮೆದುಳಿನ ಮಲೇರಿಯಾ ಲಕ್ಷಣಗಳು, ಈ ಕಾಯಿಲೆ … Continue reading ಪೋಷಕರೇ ಎಚ್ಚರ; ಮಕ್ಕಳಲ್ಲಿ ಕಾಣಸಿಕೊಳ್ಳಲಿದೆ ಬ್ರೇನ್‌ ಮಲೇರಿಯಾ..! ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ