ಪೋಷಕರೇ, ನಿಮ್ಮ ಮಕ್ಕಳು ಕುಳ್ಳಗಿದ್ದಾರೆಯೇ.? ಅವರಿಗೆ ಈ ತರಕಾರಿ ನೀಡಿ, ಎತ್ತರವಾಗ್ತಾರೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಕೆಲವು ಮಕ್ಕಳು ತುಂಬಾ ಕುಳ್ಳಗಿರುತ್ತಾರೆ. ಪೋಷಕರು ಈ ಮಕ್ಕಳಿಗೆ ಕೆಲವು ಆಹಾರಗಳನ್ನ ನೀಡಿ ಅವರು ಎತ್ತರವಾಗಿ ಬೆಳೆಯಲು ಸಹಾಯ ಮಾಡುತ್ತಾರೆ. ಆದ್ರೆ, ಆರೋಗ್ಯ ತಜ್ಞರು ಹೇಳುವಂತೆ ಮಕ್ಕಳಿಗೆ ಕೆಲವು ರೀತಿಯ ತರಕಾರಿಗಳನ್ನು ನೀಡುವುದರಿಂದ ಎತ್ತರವಾಗಿ ಬೆಳೆಯಬಹುದು. ಕಾರಣವೇನು? ಮಕ್ಕಳು ಎತ್ತರ ಹೆಚ್ಚಿಸಲು ಏನು ತಿನ್ನಬೇಕು.? ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಆರೋಗ್ಯವಾಗಿರುವುದಲ್ಲದೆ ಉತ್ತಮ ಎತ್ತರವನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಆದರೆ, ಕೆಲವು ಮಕ್ಕಳು ಉತ್ತಮ ಎತ್ತರವನ್ನು ಹೊಂದಿದ್ದರೆ, ಕೆಲವು ಮಕ್ಕಳು ಕುಳ್ಳಗಿರುತ್ತಾರೆ. ವಯಸ್ಸಾದರೂ … Continue reading ಪೋಷಕರೇ, ನಿಮ್ಮ ಮಕ್ಕಳು ಕುಳ್ಳಗಿದ್ದಾರೆಯೇ.? ಅವರಿಗೆ ಈ ತರಕಾರಿ ನೀಡಿ, ಎತ್ತರವಾಗ್ತಾರೆ!