*ವಸಂತ ಬಿ ಈಶ್ವರಗೆರೆ ಬೆಂಗಳೂರು: ಬಹುತೇಕ ಮಕ್ಕಳಿಗೆ ಬಾಂಬೆ ಮಿಠಾಯಿ ಅಂದ್ರೆ ತುಂಬಾನೇ ಪ್ರೀತಿ. ದಾರಿಯಲ್ಲಿ ಕಂಡ್ರೆ ಸಾಕು ಪೋಷಕರನ್ನು ಕಾಡಿ ಬೇಡಿ ಕೊಡಿಸಿಕೊಂಡು ತಿನ್ನೋ ಮಕ್ಕಳೇ ಜಾಸ್ತಿ. ಆದರೇ ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸ್ತಾ ಇದ್ದೀರಿ ಅಂದ್ರೇ, ಈಗ ಎಚ್ಚರಿಕೆ ವಹಿಸಬೇಕಿದೆ. ಅದು ಯಾಕೆ ಅನ್ನೋ ಶಾಕಿಂಗ್ ನ್ಯೂಸ್ ಮುಂದೆ ಓದಿ. ಗಂಟೆ ಅಲ್ಲಾಡಿಸಿಕೊಂಡು, ಬೀದಿ ಬೀದಿಯಲ್ಲಿ ಸುತ್ತುತ್ತಾ ಮಾರಾಟ ಮಾಡುವಂತ ಬಾಂಬೆ ಮಿಠಾಯಿ ಅರ್ಥಾತ್ ಕ್ಯಾಂಡಿಗೆ ಮಾರು ಹೋಗದ ಮಕ್ಕಳಿಲ್ಲ. … Continue reading Shocking News: ಪೋಷಕರೇ ನಿಮ್ಮ ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸೋ ಮುನ್ನ ಎಚ್ಚರ.!: ‘ಕ್ಯಾನ್ಸರ್’ ಬರಬಹುದು ಹುಷಾರ್.!
Copy and paste this URL into your WordPress site to embed
Copy and paste this code into your site to embed