BREAKING NEWS: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ಕೈದಿಗಳ ಕಳ್ಳಾಟ; ಪೊಲೀಸರ ಭರ್ಜರಿ ಬೇಟೆಗೆ ಸಿಕ್ತು ರಾಶಿ ರಾಶಿ ಮೊಬೈಲ್‌ ಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜೈಲ್ ನಲ್ಲಿ ನಿಷೇಧಿತ ಮೊಬೈಲ್ ಪೋನ್ ಗಳನ್ನು ಕೈದಿಗಳು ಬಳಕೆ ಮಾಡುತ್ತಿದ್ದರು. ಜೈಲಿನ ಟವರ್ ಒಂದು ಹಾಗೂ ಟವರ್ ಎರಡರ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. BIGG NEWS: ಬೃಹತ್ ಮರದ ದಿಮ್ಮಿಗಳ ಸಾಗಿಸುತ್ತಿದ್ದ ಲಾರಿ ಪಲ್ಟಿ; ಓರ್ವ ಸ್ಥಳದಲ್ಲೇ ಸಾವು   ಈ ವೇಳೆ 33 ಮೊಬೈಲ್ ಪೋನ್ ಗಳು ಕೈದಿಗಳಿಗೆ ಸಿಕ್ಕಿದೆ.ಜೈಲಿನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಶತಪ್ರಯತ್ನ ಮಾಡುತ್ತಿದ್ದಾರೆ. … Continue reading BREAKING NEWS: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ಕೈದಿಗಳ ಕಳ್ಳಾಟ; ಪೊಲೀಸರ ಭರ್ಜರಿ ಬೇಟೆಗೆ ಸಿಕ್ತು ರಾಶಿ ರಾಶಿ ಮೊಬೈಲ್‌ ಗಳು